Virat Kohli calls this pacer as a surprise package | VIRAT KOHLI | PRASIDH | ONEINDIA KANNADA

2020-01-09 21,055

ಕೊಹ್ಲಿ ಸಹಜವಾಗಿ ಒಬ್ಬ ಆಟಗಾರನ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿ ಹೊಗಳುವುದು ಕಡಿಮೆ. ಅದರಲ್ಲೂ ಕರ್ನಾಟಕದ ವೇಗಿಯೊಬ್ಬ ಕೊಹ್ಲಿ ಗಮನ ಸೆಳೆದಿದ್ದು, ಮುಂಬರುವ ವಿಶ್ವಕಪ್ ನಲ್ಲಿ ತಂಡದ ಅಚ್ಚರಿಯ ಅಸ್ತ್ರವಾಗಬಲ್ಲರು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

Kohli calls this bowler as a secret package from India for the upcoming t20 world cup. Who is that Bowler?

Free Traffic Exchange

Videos similaires